ಕನ್ನಡಿಗರಿಂದ ಕನ್ನಡಿಗರಿಗಾಗಿ
”ನಾನು ಹೇಗೆ ಆಂಗ್ಲ ಮತ್ತು ಇತರ ಭಾಷೆಗಳ ಯೂಟ್ಯೂಬ್ ಚ್ಯಾನೆಲ್ ಗಳಲ್ಲಿ ವೀಡಿಯೋಗಳನ್ನು ನೋಡಿ ಸಕಾರಾತ್ಮಕ ಆಲೋಚನೆಗಳು, ಜೀವನದ ಅಭಿವೃದ್ದಿಗೆ ಬೇಕಾದ ವಿಷಯಗಳು, ನಟನೆ ಮತ್ತು ಚಿತ್ರ ನಿರ್ಮಾಣಕ್ಕೆ ಸಂಭಂದಪಟ್ಟ ಬಹಳಷ್ಟು ವಿಷಯಗಳನ್ನು ಕಲಿತುಕೊಂಡೆನೋ, ಹಾಗೆಯೇ ಕನ್ನಡಿಗರಿಗೆ, ಕನ್ನಡದಲ್ಲಿಯೇ ಈ ವಿಷಯಗಳ ಮಾಹಿತಿಗಳನ್ನು ನೀಡುವ ಒಂದು ಪ್ರಯತ್ನವೇ ಈ ಆರೆಂಜ್ ಕನ್ನಡಕ.
ಆರೆಂಜ್ ಕನ್ನಡಕ ವಿಹಾನ್